'ಪೊಗರು' ಚಿತ್ರೀಕರಣ ಜಾಗಕ್ಕೆ ಬೆಂಕಿ ? ಚಿತ್ರತಂಡದ ಸ್ಪಷ್ಟನೆ | FILMIBEAT KANNADA
2019-09-06 602 Dailymotion
''ಪೊಗರು' ಚಿತ್ರೀಕರಣದ ಸೆಟ್ ಗೆ ಬೆಂಕಿ ಬಿದ್ದಿಲ್ಲ. ಬದಲಾಗಿ ಶೂಟಿಂಗ್ ಗಾಗಿಯೇ ಬೆಂಕಿ ಹಾಕಲಾಗಿತ್ತು.'' ಎಂದು ಚಿತ್ರತಂಡ ತಿಳಿಸಿದೆ. ಹೀಗಾಗಿ ಧ್ರುವ ಸರ್ಜಾ ಅಭಿಮಾನಿಗಳು ಭಯ ಪಡಬೇಕಾಗಿಲ್ಲ ಎಂದಿದೆ.<br />Fire accident didn't happen in Dhruva Sarja starring 'Pogaru' movie set.