ಇನ್ನುಮುಂದೆ ಸಂಚಾರಿ ನಿಯಮವನ್ನು ಪೊಲೀಸರು ಉಲ್ಲಂಘಿಸಿದರೂ ಕೂಡ ದುಪ್ಪಟ್ಟು ದಂಡ ಬೀಳಲಿದೆ. ಸಂಚಾರ ನಿಯಮ ಎನ್ನುವುದು ಪೊಲೀಸರು, ವೈದ್ಯರು, ರಾಜಕಾರಣಿಗಳಿಗೆ, ಸಾಮಾನ್ಯ ಜನರಿಗೆ ಬೇರೆ ಅಲ್ಲ ಎಲ್ಲರಿಗೂ ನಿಯಮ ಅನ್ವಯಿಸುತ್ತದೆ.<br />Even if the police violate the traffic rules, the penalty will be doubled.