ವಾಹನದ ಮತ್ತು ಚಾಲಕರ ದಾಖಲೆಗಳ ಒರಿಜಿನಲ್ ಪ್ರತಿಯನ್ನೇ ಇಟ್ಟುಕೊಳ್ಳಬೇಕಾ? ಅಥವಾ ಅವುಗಳ ಸ್ಕ್ಯಾನ್ಡ್ ಕಾಪಿಯನ್ನು ಇಟ್ಟುಕೊಂಡರೂ ನಡೆಯುತ್ತದಾ? ಅಕಸ್ಮಾತ್ ಒರಿಜಿನಲ್ ಪ್ರತಿ ಇಲ್ಲವೆಂದರೆ ಅದಕ್ಕೂ ದಂಡ ತೆರಬೇಕಾ? ಎಂಬಿತ್ಯಾದಿ ಅನುಮಾನಗಳು ಜನಸಾಮಾನ್ಯರಲ್ಲಿ ಎದ್ದಿವೆ.<br /><br />Is Original Copy Of DL and RC Mandatory for vehicle riders after New Motor Vehicle amendment act?,