ಮಕ್ಕಳಿರಲವ್ವ ಮನೆತುಂಬ..' ಎನ್ನುವ ಮಾತಿತ್ತು. ನಂತರ 'ನಾವಿಬ್ಬರು ನಮಗಿಬ್ಬರು' ಎನ್ನುವುದು ಬಂತು. ಅದರ ಬಳಿಕ 'ಗಂಡಾಗಲಿ, ಹೆಣ್ಣಾಗಲಿ ಒಂದೇ ಮಗು ಇರಲಿ' ಎಂದು ಹೇಳಲು ಶುರು ಮಾಡಿದರು. ಆದರೆ, ಈಗ ನಟಿ ಶ್ರದ್ಧಾ ಶ್ರೀನಾಥ್ ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದಾರೆ.<br /><br />'I Don't Want Children' says actrees Shraddha Srinath in her recent interview.