ಸುದೀಪ್ ಸದ್ಯ ಪೈಲ್ವಾನ್ ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ನಿನ್ನೆಯಷ್ಟೆ ಟ್ವಿಟ್ಟರ್ ಇಂಡಿಯಾ ಬ್ಲ್ಯೂ ರೂಮ್ ಲೈವ್ ನಲ್ಲಿ ಇದ್ದ ಕಿಚ್ಚನಿಗೆ ಅಭಿಮಾನಿಗಳಿಂದ ಪ್ರಶ್ನೆಗಳ ಸುರಿಮಳೆಯೆ ಹರಿದು ಬಂದಿದೆ. ಅಭಿಮಾನಿಗಳು ಮಾತ್ರವಲ್ಲದೆ ಸ್ಯಾಂಡಲ್ ವುಡ್ ಸ್ಟಾರ್ಸ್ ಕೂಡ ಕಿಚ್ಚನಿಗೆ ಪ್ರಶ್ನೆ ಕೇಳಿದ್ದಾರೆ.<br /> Kannada actor Sudeep wife Priya Sudeep questioned to Sudeep in Twitter India blue room live.