ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ದ ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ರಮಾನಾಥ್ ರೈ, ವಿವಾದಕಾರಿ ಹೇಳಿಕೆಯನ್ನು ನೀಡಿದ್ದಾರೆ. ಪ್ರಧಾನಿ ಮೋದಿಯನ್ನು, ಪಾಕಿಸ್ತಾನದ ಪಿಎಂಗೆ ಹೋಲಿಸಿರುವ ರೈ, "ಮೋದಿ ಮತ್ತು ಇಮ್ರಾನ್ ಖಾನ್ ಒಂದೇ ತಾಯಿಯ ಮಕ್ಕಳು" ಎಂದು ಟೀಕಿಸಿದ್ದಾರೆ.<br /><br /> Both Imran Khan And India PM Narendra Modi, Working In Same Strategy: Ramanath Rai