ಕನ್ನಡದ ಕೋಟ್ಯಧಿಪತಿಯಲ್ಲಿ ಬಿಜೆಪಿ ಪಕ್ಷದ ಯುವ ಸಂಸದರಾದ ಪ್ರತಾಪ್ ಸಿಂಹ ಮತ್ತು ತೇಜಸ್ವಿ ಸೂರ್ಯ ಇಬ್ಬರು ಒಟ್ಟಿಗೆ ಭಾಗಿಯಾಗಿದ್ದರು. ಒಂದೊಳ್ಳೆ ಉದ್ದೇಶದಕ್ಕಾಗಿ ಆಟ ಆಡಿದ ಇಬ್ಬರು ಗೆದ್ದ ಹಣವನ್ನ ಉತ್ತರ ಕರ್ನಾಟಕ ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ನೀಡುವುದಾಗಿ ಹೇಳಿದ್ದರು.<br /><br />Karnataka bjp mps pratap simha and tejasvi surya won 12.5 lakh rupees in Kannadada kotyadhipathi 4.