ಒಬ್ಬೊಬ್ಬರಿಗೆ ಒಬ್ಬೊಬ್ಬರು ಬಾಸ್. ಸಿನಿಮಾ ಇಂಡಸ್ಟ್ರಿಯಲ್ಲಿ ಈ ಬಾಸ್ ಅನ್ನೋ ಪದಕ್ಕೆ ಬಹಳ ಬೇಡಿಕೆ ಇದೆ. ಅದರ ಬಗ್ಗೆ ಹೆಚ್ಚೇನು ಹೇಳುವ ಅವಶ್ಯಕತೆ ಇಲ್ಲ. ಹಾಗಿದ್ರೆ ಈಗೇಕೆ ಬಾಸ್ ಬಗ್ಗೆ ಚರ್ಚೆ ಅಂದ್ರೆ, ಅದಕ್ಕೆ ಕಾರಣ ಕಿಚ್ಚ ಸುದೀಪ್.<br /><br />One of the Fan asked Sudeep who is your boss? so, Kiccha Sudeep revealed his boss name. then who is Sudeep' boss?