ಇಡಿ ಯಿಂದ ಸಮನ್ಸ್ ಪಡೆದಿರುವ ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯಾ ದೆಹಲಿಗೆ ತೆರಳಿದ್ದಾರೆ.ಅಕ್ರಮ ಹಣ ಗಳಿಕೆ ಪ್ರಕರಣದಲ್ಲಿ ಈಗಾಗಲೇ ಡಿ.ಕೆ.ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಅವರಿಗೂ ಮೊದಲಿಗೆ ಸಮನ್ಸ್ ನೀಡಿ ನಾಲ್ಕು ದಿನ ವಿಚಾರಣೆ ನಡೆಸಿದ ಬಳಿಕ ಇಡಿ ಅಧಿಕಾರಿಗಳು ಬಂದಿಸಿದ್ದರು.<br />DK Shivakumar's daughter aishwarya went to New Delhi to face ED inquiry. She will appear in front of ED on September 12.