Surprise Me!

Pailwaan movie : ಪೈಲ್ವಾನ್ ಚಿತ್ರದ ಬಗ್ಗೆ ಟ್ವಿಟರಿಗರು ಏನ್ ಹೇಳ್ತಾರೆ ? | FILMIBEAT KANNADA

2019-09-12 31 Dailymotion

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಇಂದು ದೇಶ-ವಿದೇಶದಲ್ಲಿ ತೆರೆಗೆ ಬಂದಿದೆ. ಬೆಂಗಳೂರು ಸೇರಿದಂತೆ ಕೆಲವು ಕಡೆ ಬೆಳಗ್ಗೆ 5.30ಕ್ಕೆ ಮೊದಲ ಶೋ ಪ್ರಾರಂಭವಾಗಿದೆ. ಬಾರಿ ನಿರೀಕ್ಷೆಯೊಂದಿಗೆ ತೆರೆಗೆ ಬಂದ ಪೈಲ್ವಾನ್ ಕೆಲವು ಪ್ರೇಕ್ಷಕರ ಮನ ಗೆದ್ದರೆ ಇನ್ನು ಕೆಲವರಿಗೆ ನಿರಾಸೆ ಮೂಡಿಸಿದೆ.<br /><br />Kichcha Sudeepa Pailwaan movie released all over the world today (September 12th). Here is the twitter reaction about Pailwaan.

Buy Now on CodeCanyon