ಪೈಲ್ವಾನ್' ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಮೊದಲ ದಿನಕ್ಕಿಂತ ಎರಡನೇ ಕಡಿಮೆ ಆಗಿದೆ. ಪಾಸಿಟಿವ್ ರೆಸ್ಪಾನ್ಸ್ ಇದ್ದರೂ, ದೊಡ್ಡ ಓಪನಿಂಗ್ ಪಡೆದುಕೊಂಡರೂ ಸಿನಿಮಾದ ಗಳಿಕೆಯಲ್ಲಿ ಇಳಿಮುಖವಾಗಿದೆ.<br /><br />Actor Sudeep's Pailwaan movie 2nd day box office collection. The movie collect 15 crore in Friday.