'ರಾಬರ್ಟ್' 'ಪೈಲ್ವಾನ್', 'ಅವನೇ ಶ್ರೀಮನ್ನಾರಾಯಣ' ಸಿನಿಮಾದ ಪೋಸ್ಟರ್ ಗಳು ನಕಲಿ ಆಗಿವೆ ಎನ್ನುವ ಆರೋಪ ಕೆಲ ತಿಂಗಳುಗಳ ಹಿಂದೆ ಕೇಳಿ ಬಂದಿತ್ತು. ಈಗ 'ಬುದ್ದಿವಂತ 2' ಚಿತ್ರಕ್ಕೂ ಅದೇ ಮಾತುಗಳು ಕೇಳಿ ಬಂದಿವೆ.<br /><br />Is 'Buddhivantha 2' movie posters copied from 'Mad Max Fury Road'?.