ವಿಕ್ರಂ ಲ್ಯಾಂಡರ್ ಸಂಪರ್ಕಕ್ಕೆ ಸಿಕ್ಕುತ್ತಾ ಎಂದು ಕುತೂಹಲದಿಂದ ಕಾಯುತ್ತಿರುವ ಭಾರತೀಯರಿಗೆ ಇಸ್ರೋ ಹೊಸ ಟ್ವೀಟ್ ಮೂಲಕ ಧನ್ಯವಾದ ಹೇಳಿದೆ. ನಮ್ಮನ್ನು ಉತ್ತೇಜಿಸಿದ ಜಗತ್ತಿನಾದ್ಯಂತ ಇರುವ ಭಾರತೀಯರಿಗೆ ಧನ್ಯವಾದ ಎಂದು ಇಸ್ರೋ ಹೇಳಿದೆ.<br /><br /> ISRO in Its New Tweet Thanked All the people who encouraged them for Chandrayaan 2.
