ಶಾಲೆಯನ್ನು ಉದ್ಘಾಟಿಸುವಂತೆ ಆಗ್ರಹಿಸಿ ಪ್ರತಿಭಟನೆ ರೋಣದ ಹುಲ್ಲೂರು ಗ್ರಾಮಸ್ಥರಿಂದ ಪ್ರತಿಭಟನೆ ನೂತನ ಶಾಲೆಗೆ ಬೀಗ ಜಡಿದ ಜಾಗ ಕೊಟ್ಟ ಮಾಲೀಕ