ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಪೈರಸಿ ವಿವಾದದಿಂದ ಭಾರಿ ಸುದ್ದಿ ಮಾಡಿದೆ. ರಿಲೀಸ್ ಆದ ಮೊದಲ ದಿನವೇ ಮೂರು ಭಾಷೆಯಲ್ಲಿ ಸಿನಿಮಾ ಲೀಕ್ ಆಗಿತ್ತು. ಸಿನಿಮಾ ಪೈರಸಿ ಆದರೆ ಸಹಜವಾಗಿ ನಿರ್ಮಾಪಕರಿಗೆ ನಷ್ಟ ಆಗುತ್ತೆ<br /><br />Kiccha Sudeep's Pailwaan Movie faced problems in other languages because of piracy said director krishna.