ವರ್ಷಗಳು ಉರುಳುತ್ತಿದೆ, ಸರ್ಕಾರಗಳು ಬದಲಾಗುತ್ತಿದೆ, ಜಾಗವೂ ಬದಲಾಗುತ್ತಿದೆ ಹೊರತು ಫಿಲಂ ಸಿಟಿ ನಿರ್ಮಾಣ ಕೆಲಸ ಮಾತ್ರ ಆರಂಭವಾಗಿಲ್ಲ. ಇದು ಸಹಜವಾಗಿ ಚಿತ್ರರಂಗಕ್ಕೆ ಹಾಗೂ ಚಿತ್ರಾಭಿಮಾನಿಗಳಿಗೆ ಬೇಸರ ತಂದಿದೆ.<br /><br /> Bjp Government has Decided To Shift Film City Plan From Ramanagara to Kanakapura.