ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಬಿನಯದ ಕುರುಕ್ಷೇತ್ರ ಸಿನಿಮಾ ಸದ್ಯ 50 ದಿನಗಳನ್ನು ಯಶಸ್ವಿಯಾಗಿ ಪೂರೈಸಿ ಶತದಿನಗಳತ್ತ ಮುನ್ನುಗ್ಗುತ್ತಿದೆ. ಇದೇ ಖುಷಿಯಲ್ಲಿ ಅಭಿಮಾನಿಗಳು ಕುರುಕ್ಷೇತ್ರ ವಿಜಯೋತ್ಸವ ಹೆಸರಿನಲ್ಲಿ ಕುರುಕ್ಷೇತ್ರ ಯಶಸ್ಸನ್ನು ಆಚರಿಸಲು ಮುಂದಾಗಿದ್ದಾರೆ.<br /> Kannada actor Darshan starrer Kurukshetra and Sudeep starrer Pailwaan movie video songs released.