ಸ್ಯಾಂಡಲ್ ವುಡ್ ಮಾಣಿಕ್ಯ ಕಿಚ್ಚ ಸುದೀಪ್ ಪೈರಸಿ ಸಮಸ್ಯೆಯ ನಡುವೆಯೂ ಪೈಲ್ವಾನ್ ಗೆದ್ದ ಖುಷಿಯಲ್ಲಿದ್ದಾರೆ. ಸ್ಟಾರ್ ವಾರ್, ಬಳೆ ಪದದ ವಿವಾದ ಹೀಗೆ ಸಾಕಷ್ಟು ಸಮಸ್ಯೆಗಳ ನಡುವೆ ಕಿಚ್ಚ ಈಗ ದಕ್ಷಿಣ ಆಫ್ರಿಕಾ ಕ್ರಿಕೆಟ್ ಟೀಂ ಜೊತೆ ದುಬೈ ಫ್ಲೈಟ್ ಹತ್ತಿದ್ದಾರೆ.<br />Kannada Actor Sudeep and south Africa cricket team are traveled same flight to Dubai.