Surprise Me!

ಟೀಮ್ ಇಂಡಿಯಾ ಮಾಜಿ ಆರಂಭಿಕ ಆಟಗಾರ ಮಾಧವ್ ಆಪ್ಟೆ ನಿಧನ

2019-09-23 663 Dailymotion

ಭಾರತ ಟೆಸ್ಟ್ ಕ್ರಿಕೆಟ್‌ ತಂಡದ ಮಾಜಿ ಆರಂಭಿಕ ಆಟಗಾರ ಮಾಧವ್ ಆಪ್ಟೆ ಸಾವನ್ನಪ್ಪಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಮುಂಬೈಯ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಯಲ್ಲಿ ಭಾನುವಾರ (ಸೆಪ್ಟೆಂಬರ್ 22) ಬೆಳಗ್ಗೆ ಅಪ್ಟೆ ಕೊನೆಯುಸಿರೆಳೆದರು.<br />Team Indias legendary cricketer Madhav Apte passes away . And the whole cricket universe is heavy in its heart

Buy Now on CodeCanyon