Surprise Me!

ಸಾಹೋ ನಂತರ ಪ್ರಭಾಸ್ ಮುಂದಿನ ಚಿತ್ರ ಯಾವುದು ? | FILMIBEAT KANNADA

2019-09-27 5,823 Dailymotion

Tollywood actor Prabhas new movie announced titled Jaan. This movie is directed by Radha Krishna. Actress Pooja hegde playing lead role in this film.<br /><br />ಟಾಲಿವುಡ್ ನ ಖ್ಯಾತ ನಟ ಪ್ರಭಾಸ್ ಅಭಿನಯದ ಸಾಹೋ ಸಿನಿಮಾ ರಿಲೀಸ್ ಆಗಿ ಬಾಕ್ಸ್ ಆಫೀಸ್ ನಿಂದ ಕೆಲವೆ ದಿನಗಳಲ್ಲಿ ಮಾಯವಾಗಿದೆ. ಕೋಟಿ ಕೋಟಿ ವೆಚ್ಚದಲ್ಲಿ ತಯಾರಾದ ಸಾಹೋ ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಆದ್ರೆ ಸಾಹೋ ನಿರೀಕ್ಷೆಯ ಮಟ್ಟಕ್ಕೆ ಯಶಸ್ಸು ಕಾಣಲಿಲ್ಲ.

Buy Now on CodeCanyon