Surprise Me!

ತಂಡದಿಂದ ಪಂತ್ ಗೆ ಕೋಕ್ ನೀಡಲು ನಿರ್ಧಾರ..? | Oneindia Kannada

2019-09-27 48 Dailymotion

ದ.ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ 21ರ ಹರೆಯದ ರಿಷಬ್ ಪಂತ್‌ ಬದಲು ವೃದ್ಧಿಮಾನ್ ಸಹಾ ಅವರಿಗೆ ಅವಕಾಶ ಸಿಗಲಿದೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ಲಭಿಸಿದೆ. ಮೊದಲ ಟೆಸ್ಟ್ ಪಂದ್ಯ ವಿಶಾಖಪಟ್ಟಣದಲ್ಲಿ ಅಕ್ಟೋಬರ್ 2ರಂದು ಆರಂಭವಾಗಲಿದೆ. <br /><br />According to sources, Wriddhiman Saha is likely to replace 21-year-old Rishabh Pant in the first Test against South Africa. The first Test match will start on October 2 in Visakhapatnam.

Buy Now on CodeCanyon