A Chinese woman sitting in a xiamen air jet from Wuhan, China, to Lanzhua, has started to get annoyed before the plane takes off. She pressed the emergency exit button<br /><br />ಬಸ್, ರೈಲಿನಲ್ಲಿ ಪ್ರಯಾಣಿಸುವವರು ಸೆಕೆಯಾಗುತ್ತದೆಂದು ಕಿಟಕಿ ತೆರೆದು ಕೂರುವುದನ್ನು ನೋಡಿದ್ದೇವೆ. ಆದರೆ ಚೀನಾದ ಈ ಮಹಿಳೆ ವಿಮಾನದಲ್ಲೇ ಈ ಕೆಲಸ ಮಾಡಲು ಮುಂದಾಗಿದ್ದರು. ಸೆಕೆ ಆಯಿತೆಂದು ವಿಮಾನದ ತುರ್ತು ನಿರ್ಗಮನದ ಬಾಗಿಲನ್ನೇ ತೆರೆದಿದ್ದಾಳೆ ಈ ಮಹಿಳೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.
