Surprise Me!

ಈ ಫೋಟೊದಲ್ಲಿ ಸುದೀಪ್ ಜೊತೆ ಇರುವವರು ಯಾರು ಗೊತ್ತಾ..? | Kotigobba-3 | FILMIBEAT KANNADA

2019-09-27 1,173 Dailymotion

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ ಪೋಲ್ಯಾಂಡ್ ನಲ್ಲಿ ಬೀಡುಬಿಟ್ಟಿದ್ದಾರೆ. ಕಿಚ್ಚ ಅಭಿನಯದ ಕೋಟಿಗೊಬ್ಬ-3 ಚಿತ್ರೀಕರಣ ಪೋಲ್ಯಾಂಡ್ ನಲ್ಲಿ ನಡೆಯುತ್ತಿದೆ. ಹಾಗಾಗಿ ಇಡೀ ಚಿತ್ರತಂಡ ಇತ್ತೀಚಿಗಷ್ಟೆ ಪೋಲ್ಯಾಂಡ್ ಗೆ ತೆರಳಿದೆ. ಫೋಲ್ಯಾಂಡ್ ನಲ್ಲಿ ಶೂಟಿಂಗ್ ನಲ್ಲಿರುವ ಸುದೀಪ್ ಮತ್ತು ನಟ ರವಿಶಂಕರ್ ಸೇರಿದಂತೆ ಚಿತ್ರತಂಡ ಕ್ಯಾಮರಾಗೆ ಪೋಸ್ ನೀಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ<br />Kannada Actor Sudeep meets Poland Ambassador of Indian Embassy in Poland. Sudeep is busy in Kotigobba-3 shooting.

Buy Now on CodeCanyon