ಸೈರಾ ಸಿನಿಮಾ ಕನ್ನಡಕ್ಕೆ ಡಬ್ ಆದರು, ಕನ್ನಡ ವರ್ಷನ್ ಗಿಂತ ಹೆಚ್ಚಾಗಿ ತೆಲುಗು ವರ್ಷನ್ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಗೆ ಬರುತ್ತಿದೆ. ಕರ್ನಾಟಕದಲ್ಲಿ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಗೆ ಬರುತ್ತಿರುವ ಸೈರಾ ಚಿತ್ರದ ಟಿಕೆಟ್ ದರ ಕೇಳಿದ್ರೆ ಬೆಚ್ಚಿಬೀಳುತ್ತೀರಾ.<br /><br /> Tollywood actor Megha star Chiranjeevi starrer Sye Raa Narasimha Reddy ticket rate veary high in Bangalure.