ನಟಿ ರಚಿತಾ ರಾಮ್ ಸ್ಟಾರ್ ಗಳ ಜೊತೆ ನಟಿಸುವುದರ ಮೂಲಕ ತಾವು ಕೂಡ ಸ್ಟಾರ್ ನಟಿಯಾಗಿದ್ದಾರೆ. ಇದೀಗ ರಚಿತಾ ತಮ್ಮ ನಟನೆಯ ಮೂಲಕ ದೊಡ್ಡ ಹೊಗಳಿಕೆಯೊಂದನ್ನು ನಟ ದ್ವಾರಕೀಶ್ ರಿಂದ ಪಡೆದುಕೊಂಡಿದ್ದಾರೆ.<br /><br />Actor and Producer Dwarakish spoke about Rachita Ram character In 'Ayushman Bhava' kannada movie.