Surprise Me!

Narendra Modi express his happines through twitter..!

2019-10-07 211 Dailymotion

ಜೆಡಿಎಸ್ ವರಿಷ್ಠ ದೇವೇಗೌಡ ಅವರ ಬಗ್ಗೆ ನರೇಂದ್ರ ಮೋದಿ ಟ್ವೀಟ್ ಮಾಡಿದ್ದು, ದೇವೇಗೌಡ ಅವರು ಏಕತಾ ಪ್ರತಿಮೆಗೆ ಭೇಟಿ ಕೊಟ್ಟದ್ದಕ್ಕೆ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡ ಅವರು ಅಕ್ಟೋಬರ್ 5 ರಂದು ಗುಜರಾತ್‌ನ ಕೆವೆಡಿಯಾದಲ್ಲಿರುವ ಏಕತಾ ಪ್ರತಿಮೆಗೆ ಭೇಟಿ ನೀಡಿದ್ದರು. ಸರ್ಕಾರ ಸರೋವರ, ಸರ್ಕಾರ ಏಕತಾ ಪ್ರತಿಮೆಯನ್ನು ದೇವೇಗೌಡ ಅವರು ಕಣ್ಣುತುಂಬಿಕೊಂಡಿದ್ದರು.<br /><br />JDS leader, former PM Deve Gowda visited statue of unity in Gujrat, Narendra Modi express his happines through twitter.

Buy Now on CodeCanyon