ಗ್ರಾಹಕರ ಮನೆ ಬಾಗಿಲಿಗೆ ಕುರಿ ಮತ್ತು ಮೇಕೆಯ ಉತ್ಕೃಷ್ಟ ಗುಣಮಟ್ಟದ ಮಾಂಸವನ್ನು ಪೂರೈಸುವ 'ಡಯಲ್ ಫಾರ್ ಮಟನ್' ಎಂಬ ಆಪ್ ಅನ್ನು ಅಭಿವೃದ್ಧಿ ಪಡಿಸುವ ನಿರ್ಣಯವನ್ನು ರಾಜ್ಯ ಕುರಿ ಮತ್ತು ಮೇಕೆ ಸಾಗಾಣಿಕೆದಾರರ ಸಂಘ ಮಾಡಿದೆ.<br /><br />Karnataka Sheep and Goat breeders organization decided ti deliver mutton and goat meat to home.
