ಇರ್ಫಾನ್ ಪಠಾನ್ ಮೊದಲ ಸಿನಿಮಾಗೆ ಕನ್ನಡದ ಸುಂದರಿ ನಾಯಕಿಯಾಗಿ ಬಣ್ಣಹಚ್ಚಲಿದ್ದಾರೆ ಎಂದು ಹೇಳಲಾಗುತ್ತಿದೆ. ಹೌದು, ಆ ಬೆಡಗಿ ಮತ್ಯಾರು ಅಲ್ಲ ಕೆಜಿಎಫ್ ನ ರೀನಾ ಶ್ರೀನಿಧಿ ಶೆಟ್ಟಿ, ಪಠಾನ್ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.<br /><br />Kannada KGF actress fame Srinidhi Shetty leading role opposite to Vikram in Vikram 58. Cricketer irfan Pathan playing important role in this film