ಈ ಬಾರಿಯ ದೀಪಾವಳಿಗೆ ಉತ್ತರಪ್ರದೇಶದ ಅಯೋಧ್ಯೆಯ ಸರಯೂ ನದಿ ತೀರ ಹಣತೆಗಳ ಬೆಳಕಲ್ಲಿ ಕಂಗೊಳಿಸಿ ವಿಶ್ವದಾಖಲೆ ನಿರ್ಮಿಸಲು ಸಿದ್ಧಗೊಳ್ಳುತ್ತಿದೆ. ಸುಮಾರು 5.5 ಲಕ್ಷ ಹಣತೆಗಳನ್ನು ಬೆಳಗಿಸುವ ಮೂಲಕ ದಾಖಲೆ ನಿರ್ಮಿಸಲು ಜಿಲ್ಲಾಡಳಿತ ಮುಂದಾಗಿದೆ.<br /><br />More than 5.5 lakh diyas will be lit in Uttar Pradesh's Ayodhya this "Deepotsava", which is a prelude to the festival of Diwali. Last year, Ayodhya had broken a Guinness World Record by lighting more than three lakh earthen lamps and keeping them lit for at least 45 minutes on the banks of river Saryu for Diwali celebrations.