COPS HAVE BURIED REMAINING BOXES IN AN OPEN GROUND

COPS ARE WAITING FOR BOMB DISPOSAL SQUAD

SECURITY HAS BEEN HEIGHTENED IN THE AREA

#HubliRailwayStation #Explosion #BombBlast

ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ನಿಗೂಢ ಸ್ಫೋಟ ಪ್ರಕರಣ
ಫೀಲ್ಡ್ ಬಾಂಬ್ ಎಂಬುದು ಪ್ರಾಥಮಿಕ ತನಿಖೆಯಿಂದ ದೃಢ
ಟಿವಿ9ಗೆ ಗುಪ್ತಚರ ಇಲಾಖೆ ಉನ್ನತ ಮೂಲಗಳ ಮಾಹಿತಿ
ಫೀಲ್ಡ್ ಬಾಂಬ್ ಅಥವಾ ಬೆಳ್ಳುಳ್ಳಿ ಪಟಾಕಿ ಎಂಬ ಮಾಹಿತಿ
ತೋಟಕ್ಕೆ ಬರುವ ಪ್ರಾಣಿಗಳನ್ನು ಓಡಿಸಲು ಬಳಸುವ ಸ್ಫೋಟಕ
ಸ್ಥಳದಲ್ಲಿ ಐಇಡಿಗೆ ಬಳಸುವ ಉಪಕರಣಗಳು ಲಭ್ಯವಾಗಿಲ್ಲ
ಹೀಗಾಗಿ ಇದು ಫೀಲ್ಡ್ ಬಾಂಬ್ ಎನ್ನುವುದು ಧೃಡ
ಟಿವಿ9ಗೆ ಗುಪ್ತಚರ ಇಲಾಖೆ ಉನ್ನತ ಮೂಲಗಳ ಮಾಹಿತಿ

ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಸ್ಫೋಟ ಪ್ರಕರಣ
ಬಾಕ್ಸ್ ಗಳನ್ನು ಖಾಲಿ ಜಾಗದಲ್ಲಿ ಹೂತಿಟ್ಟ ಪೊಲೀಸರು
ರೈಲ್ವೆ ನಿಲ್ದಾಣದ ಖಾಲಿ ಜಾಗದಲ್ಲಿ ಹೂತಿಟ್ಟ ಪೊಲೀಸರು
ಬಾಂಬ್ ನಿಷ್ಕ್ರಿಯ ದಳ ಬಂದ ಮೇಲೆ ಪರಿಶೀಲನೆ
ಜಮೀನಿಗೆ ಬರುವ ಪ್ರಾಣಿಗಳ ಹೆದರಿಸಲು ಬಳಸುವ ಸ್ಫೋಟಕ ವಸ್ತು
ಬಾಕ್ಸ್ ಗಳ ಮೇಲೆ ಕೊಲ್ಹಾಪುರ ಶಾಸಕರ ಹೆಸರಿದ್ದ ಹಿನ್ನೆಲೆ
ಪ್ರಕರಣ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ಮಾಹಿತಿ
ಟಿವಿ9ಗೆ ಪೊಲೀಸ್ ಇಲಾಖೆಯಿಂದ ಮಾಹಿತಿ