ಐಯುಸಿ ಶುಲ್ಕ ಮತ್ತು ವಿಶೇಷ ಟಾಪ್-ಅಪ್ ಯೋಜನೆಗಳನ್ನು ಪ್ರಕಟಿಸಿದ ನಂತರ, ರಿಲಾಯನ್ಸ್ ಜಿಯೋ 222 ರೂ.ಗಳಿಂದ ಆಲ್-ಇನ್-ಒನ್ ಯೋಜನೆಗಳನ್ನು ತನ್ನ ಗ್ರಾಹಕರಿಗಾಗಿ ಹೊರತಂದಿದೆ. ಈ ಪ್ಲಾನ್‌ನಿಂದ ಗ್ರಾಹಕರು ದೈನಂದಿನ 2ಜಿಬಿ ಡೇಟಾ ಮತ್ತು ಜಿಯೋದಿಂದ ಜಿಯೋಗೆ ಅನಿಯಮಿತ ವಾಯ್ಸ್ ಕಾಲ್‌ಗಳನ್ನು ಪಡೆಯಲಿದ್ದು, ಇತರ ನೆಟ್‌ವರ್ಕ್‌ಗಳಿಗೆ ಹೆಚ್ಚುವರಿ 1,000 ಐಯುಸಿ ನಿಮಿಷಗಳನ್ನು ಬಳಕೆದಾರರು ಪಡೆಯಲಿದ್ದಾರೆ.
► FOLLOW to Gizbot Kannada: https://kannada.gizbot.com/
► Like us on Facebook: https://www.facebook.com/GizBotKannada/
► Follow us on Twitter: https://twitter.com/GizbotKannada
► Follow us on Instagram: https://www.instagram.com/gizbotkanna...
► Subscribe Gizbot Youtube Channel: https://www.youtube.com/channel/UCycbyyC1_jruFqtczVJIR6A
► Follow us on Dailymotion: http://www.dailymotion.com/gizbot