Surprise Me!

Avane Srimannarayana : Some of the pages are misusing Avane Srimannarayana Dp.

2019-10-24 6,993 Dailymotion

ಸಿನಿಮಾ ಪ್ರಚಾರಗಳಿಗೆ ಸಾಮಾಜಿಕ ಜಾಲತಾಣ ಬಹಳ ದೊಡ್ಡಮಟ್ಟದಲ್ಲಿ ಉಪಯುಕ್ತವಾಗುತ್ತಿದೆ. ಇದರಿಂದ ಇದರಿಂದ ದುಷ್ಪರಿಣಾಮವೂ ಆಗುತ್ತಿದೆ. ಉದ್ದೇಶಪೂರ್ವಕವಾಗಿ ಸಿನಿಮಾಗಳಿಗೆ ಅಪಪ್ರಚಾರ ಮಾಡುವುದು, ಸ್ಟಾರ್ ವಾರ್ ಹುಟ್ಟುಹಾಕುವುದು, ಅಭಿಮಾನಿಗಳ ಮಧ್ಯೆ ಜಗಳ ಸೃಷ್ಟಿಸುವುದು ಇಂತಹ ಘಟನೆಗಳು ಇತ್ತೀಚಿನ ದಿನದಲ್ಲಿ ಹೆಚ್ಚಾಗುತ್ತಿದೆ.<br /> Some of the pages are misusing Avane Srimannarayana Dp and relevant title of the movie. and they are abusing other Stars, their Fans with irrelevant messages.

Buy Now on CodeCanyon