'ಧೂಮ್' ಸೀರಿಸ್ ನ ಮೂರು ಸಿನಿಮಾಗಳು ಈಗಾಗಲೇ ಬಾಕ್ಸ್ ಆಫೀಸ್ ಹೊಳ್ಳೆ ಹೊಡೆದಿವೆ. ಇದೀಗ 'ಧೂಮ್ 4' ಸಿನಿಮಾದ ನಿರ್ಮಾಣದ ತಯಾರಿಗಳು ನಡೆಯುತ್ತಿದ್ದು, ಅದರಲ್ಲಿ ಅಕ್ಷಯ್ ಕುಮಾರ್ ನಟಿಸುತ್ತಾರೆ ಎನ್ನುವ ಸುದ್ದಿ ಇದೆ.<br /><br />Yash Raj films confirms that Actor Akshay Kumar is not in Dhoom 4 movie yet and the script is also not yet ready