ಹಾರ್ದಿಕ್ ಪಾಂಡ್ಯ, ಬಾಲಿವುಡ್ ನಟಿ, ಮೂಲತಃ ಸರ್ಬಿಯಾದ ನತಾಶಾ ಸ್ಟ್ಯಾಂಕೋವಿಕ್ ಅವರ ಬಾಹುಗಳಲ್ಲಿ ಶಾಶ್ವತವಾಗಿ ಬಂಧಿಯಾಗುವುದರಲ್ಲಿದ್ದಾರೆ. ನತಾಶಾ ಅವರನ್ನು ಹಾರ್ದಿಕ್ ಇತ್ತೀಚೆಗೆ ತನ್ನ ಕುಟುಂಬಕ್ಕೆ ಪರಿಚಯಿಸುತ್ತಿರುವುದು ಇಂಥದ್ದೊಂದು ಸಾಧ್ಯತೆಗೆ ಎಡೆಮಾಡಿ ಕೊಟ್ಟಿದೆ.<br /> Hardik Pandya is beeing seen with Serbian actress also happens to be one of the contestants in the popular dance TV show Nach Baliye of season nine Natasa Stankovic