Surprise Me!

ಗೂಗಲ್ ಖಾತೆ ಮರೆತರೂ ಅಲ್ಲಿ ನಿಮ್ಮ ಡೇಟಾ ಉಳಿಯದಂತೆ ಮಾಡುವುದು ಹೇಗೆ?!

2019-10-31 26 Dailymotion

ನಾವು ಬಳಸುತ್ತಿರುವ ಸ್ಮಾರ್ಟ್‌ಫೋನ್‌ಗಳು ಗೂಗಲ್ ಖಾತೆಯೊಂದಿಗೆ ಲಿಂಕ್ ಹೊಂದಿರುತ್ತದೆ. ಇಲ್ಲಿ ನಮ್ಮ ಇಮೇಲ್ ಮಾತ್ರ ಅಲ್ಲದೇ ಮ್ಯಾಪ್, ಕ್ಯಾಲೆಂಡರ್, ಫೋಟೊ, ಡ್ರೈವ್, ಯುಟ್ಯೂಬ್ ಹೀಗೆ ಎಲ್ಲ ಆಪ್‌ಗಳೂ ಲಿಂಕ್ ಆಗಿರುತ್ತವೆ. ಒಂದು ವೇಳೆ ನೀವು ಆ ಖಾತೆಯನ್ನು ಮುಂದುವರೆಸುವುದನ್ನು ಬಿಟ್ಟರೆ ಅಥವಾ ಮರೆತರೆ, ಹಾಗೆಯೇ ನೀವು ಮರಣ ಹೊಂದಿದರೂ ಸಹ ನಿಮ್ಮೆಲ್ಲಾ ಡೇಟಾ ಮಾತ್ರ ಅಲ್ಲಿ ಉಳಿಯುತ್ತದೆ. ಈ ಇಂಟರ್ನೆಟ್ ಯುಗದಲ್ಲಿ ಡೇಟಾ ಎಂಬುದು ತುಂಬಾ ಅಮೂಲ್ಯವಾಗಿರುವುದರಿಂದ ಈ ಬಗ್ಗೆ ನೀವು ಎಚ್ಚರಿಕೆ ವಹಿಸುವುದು ಒಳಿತು.
► FOLLOW to Gizbot Kannada: https://kannada.gizbot.com/
► Like us on Facebook: https://www.facebook.com/GizBotKannada/
► Follow us on Twitter: https://twitter.com/GizbotKannada
► Follow us on Instagram: https://www.instagram.com/gizbotkanna...
► Subscribe Gizbot Youtube Channel: https://www.youtube.com/channel/UCycbyyC1_jruFqtczVJIR6A
► Follow us on Dailymotion: http://www.dailymotion.com/gizbot

Buy Now on CodeCanyon