ಬುರ್ಜ್ ಖಲೀಫಾ ಶಾರುಖ್ ಖಾನ್ ಗೆ ವಿಶೇಷವಾಗಿ ಶುಭಾಶಯ ಕೋರಿದೆ. ಬುರ್ಜ್ ಖಲೀಫಾ ಮೇಲೆ ಶಾರುಖ್ ಖಾನ್ ಹೆಸರನ್ನು ಲೈಟ್ ಗಳೊಂದಿಗೆ ಅಲಂಕಾರ ಮಾಡಲಾಗಿತ್ತು. ಬುರ್ಜ್ ಖಲೀಫಾ ಮೇಲೆ ಹ್ಯಾಪಿ ಬರ್ತಡೇ ಶಾರುಖ್ ಖಾನ್ ಎನ್ನುವ ವಿಶ್ ನೋಡಿ ಅಭಿಮಾನಿಗಳು ಬೆರಗಾಗಿದ್ದಾರೆ.<br /><br />Dubai's Burj KhaliFa lights up to birthday wishes to Bollywood actor Shahrukh khan