ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಪ್ರತಿಭಟನೆ ಮುಂದುವರೆದಿದ್ದು, ಅವರಿಗೆ ಕೊಟ್ಟಿದ್ದ ಗಡುವು ಕೂಡ ಮುಕ್ತಾಯಗೊಂಡಿದೆ. ಇಮ್ರಾನ್ ಖಾನ್ ರಾಜೀನಾಮೆ ನೀಡಲು ಮೌಲಾನಾ ಪಜ್ಲೂರ್ ರಜಮಾನ್ ನೀಡಿದ್ದ ಗಡುವು ಭಾನುವಾರಕ್ಕೇ ಮುಗಿದಿದೆ. ಮುಂದಿನ ಯೋಜನೆ ರೂಪಿಸಲು ಸರ್ವ ಪಕ್ಷ ಸಭೆ ಕರೆದಿದ್ದಾರೆ.<br />Deadline To Imran Khan Ends, Pakistan s firebrand cleric-cum-politician Maulana Fazlur Rehman threatened to lockdown the entire country as a deadline set by him calling for prime minister Imran Khan's resignation expired on Sunday night.