ನವೆಂಬರ್ 5ರ ಈ ದಿನ ಕಿಂಗ್ ಕೊಹ್ಲಿ 31ನೇ ವರ್ಷಕ್ಕೆ ಕಾಲಿರಿಸುತ್ತಿದ್ದಾರೆ. ಈ ವಿಶೇಷ ದಿನವನ್ನು ಕೊಹ್ಲಿ ಸ್ಫೂರ್ತಿಯ ಪತ್ರವೊಂದರ ಮೂಲಕ ಅವಿಸ್ಮರಣೀಯವಾಗಿಸಿಕೊಂಡಿದ್ದಾರೆ. ತಾನು 15ರ ಹರೆಯದವರಾಗಿದ್ದಿದ್ದನ್ನು ಸ್ಮರಿಸಿಕೊಂಡು ಕೊಹ್ಲಿ ತನಗೆ ಅಥವಾ ತನ್ನಂತ ಎಳೆಯರಿಗಾಗಿ ಸ್ಫೂರ್ತಿಯ ಪತ್ರ ಬರೆದಿದ್ದಾರೆ<br /><br />On the occasion of his 31st birthday, Team India's Captain Virat Kohli chose to write a note to his younger self. Kohli took to his Twitter handle where he explained his 'journey and life's lessons explained to a 15-year old' self.<br /><br />