Surprise Me!

ಕನ್ನಡದ ಬಗ್ಗೆ ಅರಿವು ಮೂಡಿಸೋ ಪ್ರಯತ್ನದಲ್ಲಿ ಬೆಂಗಳೂರಿನ ಕನ್ನಡ ಕೆಫೆ

2019-11-05 87 Dailymotion

ಕನ್ನಡ ಭಾಷೆಯ ಮೇಲಿನ ಅಭಿಮಾನದಿಂದ ಹಾಗೂ ಕನಡವನ್ನು ಉಳಿಸುವ ಪ್ರಯತ್ನದಿಂದ ಒಂದಿಷ್ಟು ಮಂದಿ ಮಾಡುವ ಪ್ರಯತ್ನಗಳನ್ನು ನೋಡ್ತಿರ್ತೀವಿ. ಅದ್ರಲ್ಲಿ ಬೆಂಗಳೂರಿನ ಜಯನಗರದಲ್ಲಿ ಕನ್ನಡ ಕೆಫೆ ಎನ್ನುವ ಹೋಟೆಲ್ ವಿಭಿನ್ನವಾಗಿ ಕನ್ನಡದ ಕಂಪನ್ನು ಪಸರಿಸುವ ಕೆಲಸ ಮಾಡ್ತಿದೆ.<br /><br />We can see many people's effort to save kannada because of their admiration for the language, Among which 'kannada cafe' a hotel at jayanagar in banglore promulgating the relish of kannada in a distinct way.

Buy Now on CodeCanyon