Surprise Me!

Deepika Padukone shares the cutest Childhood Photos on Instagram

2019-11-06 1,890 Dailymotion

ದೀಪಾವಳಿ ಹಬ್ಬ ಮುಗಿಯುತ್ತಿದ್ದಂತೆಯೇ, ತಮ್ಮ ಬಾಲ್ಯದ ಫೋಟೋಗಳನ್ನ ದೀಪಿಕಾ ಪಡುಕೋಣೆ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ ''ದೀಪಾವಳಿ ಮುಗಿದ ಬಳಿಕ ಸಂಭ್ರಮ'' ಎಂದು ಕ್ಯಾಪ್ಷನ್ ಕೂಡ ಕೊಟ್ಟಿದ್ದಾರೆ. ಇದನ್ನ ನೋಡಿರುವ ಅಭಿಮಾನಿಗಳಿಗೆ ''ಸಂಭ್ರಮ ಅಂದ್ರೆ ಗುಡ್ ನ್ಯೂಸ್ ಇರಬಹುದಾ.?'' ಎಂಬ ಡೌಟ್ ಬಂದಿದೆ.<br />Is Bollywood Actress Deepika Padukone's new Instagram post hinting 'Good News coming soon'?.

Buy Now on CodeCanyon