ಭಾರತದ ಅದ್ದೂರಿ ಕ್ರಿಕೆಟ್ ಹಬ್ಬ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಆರಂಭೋತ್ಸವ ಯಾವತ್ತಿಗೂ ಆಕರ್ಷಣೀಯವಾಗಿ, ಕುತೂಹಲಕಾರಿಯಾಗಿ ಇರುತ್ತಿತ್ತು. ಆದರೆ ಇನ್ಮುಂದೆ ಐಪಿಎಲ್ ಆರಂಭೋತ್ಸವ ಇರಲಾರದು.<br /><br /> IPL is well known for the grandness with which it presents the game of cricket . the inauguration functions of IPL are always a highlight every year , But not anymore<br /><br />