ಅನಿರುದ್ಧ್ ವಿಷ್ಣು ಅವರ ಜೊತೆ ಎಲ್ಲಾ ವಿಚಾರಗಳ ಬಗ್ಗೆ ಚರ್ಚೆ ಮಾಡ್ತಿದ್ದರಂತೆ. ಇಬ್ಬರೂ ಒಳ್ಳೆಯ ಫ್ರೆಂಡ್ಸ್ ರೀತಿ ಇದ್ವಿ, ಅವರಿಂದ ತುಂಬಾ ವಿಚಾರಗಳನ್ನು ಕಲಿತಿದ್ದೇನೆ ಅಂತ ಹೇಳಿದ್ರು.<br /><br />Anirud says he has learnt many things from vishnuvardan and furthermore, he used to discuss everything with vishnuvardan. He also added We were like good friend.