ಸ್ಪೀಕರ್ ರೋಷನ್ ಬೇಗ್‌ರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು. ಈ ಶಿವಾಜಿ ನಗರ ಕ್ಷೇತ್ರದ ಉಪ ಚುನಾವಣೆ ಎದುರಾಗಿದೆ. ರೋಷನ್ ಬೇಗ್ ಚುನಾವಣಾ ಕಣಕ್ಕಿಳಿಯಲು ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದೆ. ಆದರೆ, ಅವರು ಬಿಜೆಪಿಗೆ ಏಕೆ ಸೇರುತ್ತಿಲ್ಲ? ಎಂಬ ಪ್ರಶ್ನೆ ಕಾಡುತ್ತಿದೆ.<br />After supreme court verdict 16 disqualified MLA's will join BJP. Shivaji Nagar disqualified MLA Roshan Baig will not join party today.