ರೆಬೆಲ್ ಸ್ಟಾರ್ ಅಂಬರೀಶ್ ಮೊದಲನೇ ವರ್ಷದ ಪುಣ್ಯ ತಿಥಿ ಕಾರ್ಯ ಇಂದು (ನವೆಂಬರ್ 14) ನಡೆಯಿತು. ಸುಮಲತಾ ಅಂಬರೀಶ್ ಹಾಗೂ ಪುತ್ರ ಅಭಿಷೇಕ್, ಅಂಬಿ ಸಮಾಧಿ ಬಳಿ ಭೇಟಿ ನೀಡಿ ವರ್ಷದ ಪುಣ್ಯ ತಿಥಿ ಕಾರ್ಯವನ್ನ ನೆರವೇರಿಸಿದರು.<br /><br />Kannada actor Darshan, rockline venkatesh, doddanna has visit to kanteerava studio for Rebel star Ambarish's 1st year death anniversary.<br /><br />