ಟೀಮ್ ಇಂಡಿಯಾದ ಮಾಜಿ ನಾಯಕ, ಕನ್ನಡಿಗ ರಾಹುಲ್ ದ್ರಾವಿಡ್ ಅವರ ಮೇಲೆ ಹೊರಿಸಲಾಗಿದ್ದ ಸಂಘರ್ಷ ಹಿತಾಸಕ್ತಿ ಆರೋಪವನ್ನು ಬಿಸಿಸಿಐಯ ನೈತಿಕ ಅಧಿಕಾರಿ, ನ್ಯಾಯಮೂರ್ತಿ ಡಿಕೆ ಜೈನ್ ತೆಗೆದು ಹಾಕಿದ್ದಾರೆ.<br /><br />In a big relief for Indian cricket legend Rahul Dravid, BCCI ethics officer D K Jain on Thursday dismissed the conflict of interest complaint against him, saying it was "bereft of any merit".<br /><br />