Surprise Me!

Suhasini liked Rachita Ram character in "Ayushman Bhava" movie. | Oneindia kannada

2019-11-20 1 Dailymotion

ನಟಿ ಸುಹಾಸಿನಿ 'ಆಯುಷ್ಮಾನ್ ಭವ' ಸಿನಿಮಾದಲ್ಲಿ ಮ್ಯೂಸಿಕ್ ಟೀಚರ್ ಪಾತ್ರದಲ್ಲಿ ನಟಿಸಿದ್ದಾರೆ. ಸುಹಾಸಿನಿ ಅವರಿಗೆ ಪ್ರಮುಖವಾಗಿ ರಚಿತಾ ರಾಮ್ ಪಾತ್ರ, ಅದನ್ನು ನಿರ್ವಹಿಸಿದ ರೀತಿ ಇಷ್ಟವಾಗಿದೆಯಂತೆ. ಸಿನಿಮಾ ನೋಡಿ ರಚಿತಾಗೆ ಮೆಚ್ಚುಗೆ ಸೂಚಿಸಿದ ಅವರು ಒಂದು ಆಫರ್ ನೀಡಿದ್ದಾರೆ.<br /><br />Actress Suhasini liked Rachita Ram character in Ayushman Bhava movie.

Buy Now on CodeCanyon