Puneeth Rajkumar recevied "Kala Sarvabhouma" title in Qatar | Oneindia kannada
2019-11-21 1 Dailymotion
ಪವರ್ ಸ್ಟಾರ್, ರಾಜರತ್ನ ಎಂದು ಕರೆಸಿಕೊಳ್ಳುತ್ತಿದ್ದ ನಟ ಪುನೀತ್ ರಾಜ್ ಕುಮಾರ್ ಈಗ ಹೊಸ ಬಿರುದು ಪಡೆದುಕೊಂಡಿದ್ದಾರೆ. ಕತಾರ್ ನಲ್ಲಿ ಅಪ್ಪುಗೆ ಹೊಸದೊಂದು ಬಿರುದು ನೀಡಿ ಗೌರವ ಸಲ್ಲಿಸಲಾಗಿದೆ.<br /><br />Kannada actor Puneeth Rajkumar got Kala Sarvabhouma title in Qatar.