ಉಪಚುನಾವಣೆಗೆ ಬಹಿರಂಗ ಪ್ರಚಾರ ಮುಗಿಯುವುದಕ್ಕೂ ಮುನ್ನವೇ, ಡಿಸೆಂಬರ್ ಒಂಬತ್ತರ ನಂತರದ ರಾಜಕೀಯದ ಬಗ್ಗೆ ಚರ್ಚೆ ಆರಂಭವಾಗಿದೆ. ಅದರಲ್ಲೂ, ಪ್ರಮುಖವಾಗಿ ಜೆಡಿಎಸ್ - ಕಾಂಗ್ರೆಸ್ ಮೈತ್ರಿಯ ವಿಚಾರ.<br /><br />As Per Sources, Congress Kept Two Options Open In Karnataka, After By Poll Result.