ಈ ವಾರ ಬಿಗ್ ಬಾಸ್ ಕೊಟ್ಟ ಚಟುವಟಿಕೆ ಅಂದ್ರೆ ರೆಡ್ ಕೋಡು ಕುರ್ಚಿ. ಈ ಚಟುವಟಿಕೆಯಲ್ಲಿ ಮೊದಲಿಗೆ ರಾಜು ತಾಳಿಕೋಟೆ ಔಟ್ ಆಗ್ತಾರೆ ನಂತರ ಚೈತ್ರಾ, ಭೂಮಿ ಶೆಟ್ಟಿ,ವಾಸುಕಿ ಮತ್ತು ಚಂದನ್ ಆಚಾರ್ ಔಟ್ ಆಗ್ತಾರೆ,ನಂತರ ಬಿಗ್ ಬಾಸ್ ತಂಡಗಳ ವಿಭಜನೆ ಮಾಡ್ತಾರೆ.<br />Big boss's this week activity was musical chair 1st to go was Raju thalikote then followed by chaitra, bhoomi Shetty, vasuki & chandan achar.