'ರನ್ನ', 'ಕೋಟಿಗೊಬ್ಬ-2', 'ಮುಕುಂದ ಮುರಾರಿ', 'ಹೆಬ್ಬುಲಿ', 'ದಿ ವಿಲನ್', 'ಪೈಲ್ವಾನ್' ಸೇರಿದಂತೆ ಸಾಲು ಸಾಲು ಹಿಟ್ ಗಳನ್ನು ಕೊಟ್ಟ ಬಳಿಕ ಕಿಚ್ಚ ಸುದೀಪ್ ಇದೀಗ ಡೈರೆಕ್ಟರ್ ಕ್ಯಾಪ್ ತೊಡಲು ಮನಸ್ಸು ಮಾಡಿದ್ದಾರೆ.<br />Kiccha Sudeep wants Bollywood Actor John Abraham to act in his Directorial film.